ಕೊರೊನದಿಂದಾಗಿ ಇಡೀ ದೇಶವೇ ಬಂದ್ ಆಗಿದೆ . ನಮ್ಮ ಪೊಲೀಸರು ಮಾತ್ರ ಬೀದಿಗಿಳಿದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ . ಇಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಧ್ಯಮದವರೊಂದಿಗೆ ಮಾತನಾಡಿದರು
Corona has forced to shut down the whole nation and police are really out there forcing people to stay inside and BSY called a press meet today